Big boss fame ashika chandrappa is back on small screens again as avani. Radha ramana serial has casted aashika chandrappa for the role of avani raman's sister
ಬಿಗ್ ಬಾಸ್ ನಲ್ಲಿ ಜಗನ್ ಜೊತೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ಆಶಿಕಾ ಚಂದ್ರಪ್ಪ ಇಷ್ಟು ದಿನ ಗಾಯಬ್ ಆಗಿದ್ರು . ಆದ್ರೆ ಈಗ ರಾಧಾ ರಮಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ .
ರಮಣ್ ತಂಗಿ ಅವನಿ ಪಾತ್ರದಲ್ಲಿ ಆಶಿಕಾ ಅಭಿನಯಿಸುತ್ತಿದ್ದಾರೆ